ಬಿಸಿನೀರಲ್ಲಿ ಕೇವಲ 5 ನಿಮಿಷ ಪಾದ ಅದ್ದಿದರೆ ಯಾವೆಲ್ಲಾ ಪ್ರಯೋಜನ ಆಗುತ್ತೆ ಗೊತ್ತಾ?

ನಮ್ಮ ಕಾಲುಗಳೇ ನಮ್ಮ ದೇಹಕ್ಕೆ ಆಧಾರಸ್ತಂಭ, ನಮ್ಮ ಇಡೀ ದೇಹ ನಿಂತಿರುವುದೇ ನಮ್ಮ ಪಾದ ಮೇಲೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಅದೇ ಪಾದಗಳಿಗೆ ವ್ಯಾಯಾಮ ಮಾಡುವುದರಿಂದ ನಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬ ವಿಷಯ ಎಷ್ಟೋ ಮಂದಿಗೆ ತಿಳಿದೇ ಇಲ್ಲ. ಪ್ರತಿದಿನ ನೀವು ಯಾವಾಗ್ಯಾವಾಗ ಫ್ರೀ ಇರ್ತೇರೋ ಅವಾಗ, ಟಿವಿ ನೋಡ್ತಿರ್ವಾಗ ಅಥವಾ ನ್ಯೂಸ್ ಪೇಪರ್ ಓದುವಾಗ ನಿಮ್ಮ ಪಾದಗಳನ್ನು ಹದಿನೈದು ನಿಮಿಷಗಳ ಕಾಲ ಬಿಸಿನೀರಿಗೆ ಇಟ್ಟು ಅದ್ದುವುದರಿಂದ ನಿಮ್ಮ ಆರೋಗ್ಯವನ್ನು ಇಮ್ಮಡಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ […]

Continue Reading

ATM ಮಷೀನ್ ಮುಖಾಂತರ ನೀವು ಇಷ್ಟೆಲ್ಲ ವ್ಯವಹಾರ ಮಾಡಬಹುದು ಎಂದು ಊಹಿಸಿರಲು ಸಾಧ್ಯವಿಲ್ಲ

ಆದಾಯ ತೆರಿಗೆ ಪಾವತಿಸಲು ಸಹ ಇದನ್ನು ಬಳಸಬಹುದು . ಇದಕ್ಕಾಗಿ ಗ್ರಾಹಕ Special information number ( SIN ) ಮೊದಲೇ ಬ್ಯಾಂಕ್‌ಗೆ ಲಿಖಿತ ರೂಪದಲ್ಲಿ ತಿಳಿಸಬೇಕು, ಆಯ್ಕೆ ಮೂಲಕ ಬಿಲ್ ಲಭ್ಯ, ಹಣವನ್ನು ನೀವು ದೇಣಿಗೆ ಮಾಡಲು ಸಹ ಎಟಿಎಮ್ ಮಶೀನ್ ಬಳಿಸಬಹುದು, ಎಟಿಎಮ್ ಗಳ ಮೂಲಕ ಡೆಪಾಸಿಟ್ ಮಾಡುವ ಖಾತೆಯ ನಂಬರ್ ಒತ್ತಿ ಹಣ ಕಳುಹಿಸಬಹುದು,ನಂತರ ನಿಮಗೆ ರಸೀದಿ ಸಹ ಲಭ್ಯ, ಇನ್ನು ಕೆಲ ಬ್ಯಾಂಕ್‌ಗಳಲ್ಲಿ ಫೋನ್ ಬಿಲ್, ವಿದ್ಯುತ್ ಬಿಲ್, ಸಿಲೆಂಡರ್ ಬಿಲ್, […]

Continue Reading

ಶಿವನನ್ನು ಒಲಿಸಿ ಕೊಳ್ಳಬೇಕೆಂದರೆ ಸೋಮವಾರ ಈ ರೀತಿಯಲ್ಲಿ ಪೂಜೆ ಮಾಡಿ! ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ..ಮಾಯಿತಿಯನ್ನು ಓದಿ ತಪ್ಪದೇ ಶೇರ್ ಮಾಡಿ!

ಶಿವನ ವಾರವನ್ನು ಸೋಮವಾರ ಎಂದು ಹೇಳುತ್ತಾರೆ.ಈ ದಿನದಂದು ತ್ರೈಲೋಕಾಧಿಪತಿಯಾದ, ಭಸ್ಮಧಾರಿ,ತ್ರಿಮೂರ್ತಿಗಳಲ್ಲಿ ಒಬ್ಬನಾದ ತ್ರಿನೇತ್ರ ನೀಲಕಂಠ ಶಿವನ ಆರಾಧನೆಯನ್ನು ಮಾಡಿದರೆ ಸ್ವಾಮಿಯು ಸಕಲ ಸಿರಿ ಸಂಪತ್ತು ಕೊಡುವನೆಂದು ಜನರ ನಂಬಿಕೆ, ಹಾಗಾದರೆ ಬನ್ನಿ ಶಿವನನ್ನು ಹೇಗೆ ಆರಾಧನೆ ಮಾಡಬೇಕು ಮತ್ತು ಆರಾಧನೆಯಲ್ಲಿ ಏನು ಮಾಡಬಾರದು ಎಂದು ತಿಳಿಯೋಣ. ಬೇರೆ ದೇವರುಗಳಿಗಿಂತ ಶಿವನನ್ನು ಸೋಮವಾರದ ದಿನ ಭಕ್ತಿಯಿಂದ ಪೂಜಿಸಿದರೆ ಆತ ಬೇಗ ಒಲಿದು ಪ್ರಸನ್ನನಾಗುತ್ತಾನೆ ಎಂಬ ಪ್ರತೀತಿಯಿದೆ, ಮಹಾಮಹಿಮ ಶಿವನು ಸರಳ ಭಕ್ತಿಗೆ ಭಕ್ತರನ್ನು ಕರುಣಿಸುತ್ತಾನೆ.ಸಾಕಷ್ಟು ಜನರು ಕಷ್ಟ ಬಂದಾಗ […]

Continue Reading

ನಿಮ್ಮ ಕಿಡ್ನಿಗಳು 80 ವರ್ಷ ವಯಸ್ಸಾದರು ಆರೋಗ್ಯಕರವಾಗಿ ಕೆಲಸ ಮಾಡಬೇಕು ಅಂದ್ರೆ ಈ ರೀತಿ ಪಾಲನೆ ಮಾಡಿ!

ಕಿಟ್ಟಿ ತಜ್ಞರ ಪ್ರಕಾರ ಆರೋಗ್ಯಕರ ಕಿಡ್ನಿ ಗಳಿಗಾಗಿ 8 ಅತ್ಯುತ್ತಮ ನಿಯಮಗಳನ್ನು  ಪಾಲಿಸಬೇಕು ಮೂತ್ರಪಿಂಡದ ಕಾಯಿಲೆಗಳು ಗಮನಕ್ಕೆ ಬಾರದೆ ವ್ಯಕ್ತಿಯನ್ನು ಕೊಂದೆ ಬಿಡುತ್ತವೆ ಇದು ನಮ್ಮ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತದೆ ಮೂತ್ರಪಿಂಡದ ಕಾಯಿಲೆಗಳನ್ನು ಕಡಿಮೆ ಮಾಡಲು ಉತ್ತಮ ಮಾರ್ಗಗಳನ್ನು ತಿಳಿಸಿಕೊಡುತ್ತೇವೆ ನೋಡಿ. ದೈಹಿಕ ಚಟುವಟಿಕೆ. ನಮಗೆ ಎಲ್ಲರಿಗೂ ತಿಳಿದಿರುವಂತೆ ದೈಹಿಕವಾಗಿ ಸಕ್ರಿಯವಾಗಿರುವುದು ಅನೇಕ ರೀತಿಯಲ್ಲಿ ದೇಹಕ್ಕೆ ಸಹಾಯವಾಗುತ್ತದೆ ಇದು ತೂಕ ಕಡಿಮೆ ಮಾಡುವಲ್ಲಿ ಮತ್ತು ಸಕರಾತ್ಮಕ ಚಿಂತನೆ ಮತ್ತು ಮೂತ್ರಪಿಂಡದ ಸಂಬಂಧಿತ ಕಾಯಿಲೆಗಳನ್ನು ಕಡಿಮೆ […]

Continue Reading

ಚಳಿಗಾಲ ಮುಗಿದು ಬೇಸಿಗೆ ಕಾಲ ಬರುತ್ತಿದೆ ಈ ರೀತಿ ಮಾಡಿ  ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಿ!

ಚರ್ಮ ನಮ್ಮ ದೇಹದ ಹೊರ ರಕ್ಷಣೆಯನ್ನು ಮಾಡುತ್ತಿದೆ ಯಾವುದೇ ಕ್ರಿಮಿಕೀಟಗಳು ಮತ್ತು ಬ್ಯಾಕ್ಟೀರಿಯಗಳು ದೇಹದ ಒಳಗಡೆ ಹೋಗದಂತೆ ತಡೆಯುತ್ತದೆ ಮತ್ತು ಸುದೀರ್ಘವಾಗಿ ನಮಗೆ ಯಾವುದೇ ಕಾಯಿಲೆ ಬರದಂತೆ ಬೇಲಿ ಅಂತೆ ಹುಟ್ಟಿನಿಂದ ಸಾಯುವವರೆಗೂ ನಮ್ಮ ದೇಹದ ಅಂಗಾಂಶಗಳನ್ನು ಕಾಯುತ್ತಿರುತ್ತದೆ ಚರ್ಮ ನಮ್ಮ ದೇಹದ ಹೊರ ಪದರವನ್ನು ಆವರಿಸಿದೆ ಇದ್ದಿದ್ದರೆ ನಮಗೆ ಕಾಯಿಲೆಗಳು ಬಂದು ಸಾವಿಗೆ ತುತ್ತಾಗುತ್ತಿದ್ದೇವು, ಇನ್ನು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಚರ್ಮದ ಸಮತೋಲನವನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಏಕೆಂದರೆ ಚರ್ಮ ಸರಿಯಾದ ರೀತಿಯಲ್ಲಿ ಕೆಲಸ […]

Continue Reading

ಜನಮಾನಸವನ್ನು ಗೆದ್ದ ಅಜೇಯ ಶ್ರೀಭರತ ಬಾಹುಬಲಿ

ನಿರೀಕ್ಷೆಯಂತೆ ಗೆಲುವನ್ನು ಸಾಧಿಸಿದೆ ಶ್ರೀಭರತ ಬಾಹುಬಲಿ ಚಿತ್ರ. ಮಂಜುಮಾಂಡವ್ಯ ನಾಯಕನಟನಾಗಿ ಪಾದಾರ್ಪಣೆ ಮಾಡಿದ ಚಿತ್ರವೇ ಬ್ಲಾಕ್ ಬಸ್ಟರ್ ಫಲಿತಾಂಶದತ್ತ ದಾಪುಗಾಲಿಡುತ್ತಿದೆ. ಚಿತ್ರದ ಹಿನ್ನಲೆ ಸಂಗೀತ ಪ್ರತಿಯೊಂದು ಸಂದರ್ಭದಲ್ಲಿ ಕೂಡ ಚಿತ್ರವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಿದೆ.ಈ ಸಕಾರಾತ್ಮಕ ಅಂಶಕ್ಕೆ ನಾವು ಮುಖ್ಯವಾಗಿ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿಯವರಿಗೆ ಹ್ಯಾಟ್ಸ್ ಆಫ್ ಎನ್ನಲೇಬೇಕು. ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನದೊಂದಿಗೆ ನಟನೆಯನ್ನು ಮಾಡುವ ಸಾಹಸವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು, ಅದರಲ್ಲಿ ಪ್ರಥಮದರ್ಜೆಯಲ್ಲಿ ಪಾಸ್ ಕೂಡ ಆಗಿದ್ದಾರೆ. ಇನ್ನು ಚಿತ್ರದಲ್ಲಿ ಚಿಕ್ಕಣ್ಣನ ನಾನ್ […]

Continue Reading

ಮರಣವಾದ ನಂತರ ಮನುಷ್ಯನ ಬದುಕು ಹೇಗಿರುತ್ತೆ? ಆತ್ಮವು ಎಲ್ಲಿಗೆ ಹೋಗುವನು ? ಕಠೋಪನಿಷತ್ ನಲ್ಲಿ   ಸ್ವತಃ ನರಕಾಧಿಪತಿ ಯಮರಾಜನು ಬಾಲಕ ನಚೀಕೇತನಿಗೆ ಹೇಳಿದ ಆತ್ಮ ವಿದ್ಯೆಯ ಪರಮ ರಹಸ್ಯ..

“ಸಾವು” ಈ ಶಬ್ದ ಎಂತಹ ಮಹಾನ್ ವ್ಯಕ್ತಿಗಳನ್ನೂ ಬಿಟ್ಟಿಲ್ಲ.” ಇದು ಗೊತ್ತಿದ್ದರೂ ಮನುಷ್ಯ ಗೊತ್ತಿಲ್ಲದಂತೆ ಬದುಕುವನು. ನ್ಯಾಯ ಅನ್ಯಾಯಗಳ ಮೂಲಕ ಯಥಾಯೋಗ್ಯ ಕರ್ಮಗಳನ್ನು ಸಂಪಾದಿಸುವನು. ಇರಲಿ. ಬದುಕು ಮುಗಿದ ಮೇಲೆ ಅದು ದೇಹ ಮಾತ್ರ. ಸಾವಿನೊಂದಿಗೆ ವ್ಯಕ್ತಿಯ ಹೆಸರೂ ಸಹ ಸಾಯುವುದು. ಎಲ್ಲರಲ್ಲಿಯೂ ಒಂದು ಅನುಮಾನ. ಸಾವಿನ ಬಳಿಕ ದುಃಖ ಒಂದೆಡೆ ಯಾದರೆ ಮರೋಣೋತ್ತರ ಬದುಕು ಹೇಗಿರತ್ತೆ ಎಂಬುವುದು.  ಆತ್ಮ ವಿದ್ಯೆಯ ಕುರಿತು ಸ್ವತಃ ನರಕಾಧಿಪತಿ ಯಮರಾಜನು ಬಾಲಕ ನಚೀಕೇತನಿಗೆ ಹೇಳಿದ ಪರಮ ರಹಸ್ಯವಾದ ಆತ್ಮವಿದ್ಯಾ ರಹಸ್ಯ […]

Continue Reading

ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠ ಎಂದರೆ ಶ್ರೀಚಕ್ರ ,. ಅದಕ್ಕೆ ಶ್ರೀ ಶಂಕರಾಚಾರ್ಯರು ಆನಂದ ಲಹರಿಯಲ್ಲಿ ಈ ರೀತಿಯಾಗಿ  ದೇವಿಯನ್ನು ವರ್ಣಿಸಿದ್ದಾರೆ..

ಮೊಟ್ಟ ಮೊದಲು ಶಂಕರಾಚಾರ್ಯರು ಶ್ರೀ ಚಕ್ರ ವನ್ನು ಸ್ಥಾಪನೆ ಮಾಡಿದ್ದು ಮಧುರೈ ಮೀನಾಕ್ಷೀ ದೇವಸ್ಥಾನದಲ್ಲಿ .  ಕಾಳಿ ಸ್ವರೂಪದಲ್ಲಿದ್ದ ದೇವಿಯನ್ನು ತಮ್ಮ ಸ್ತೋತ್ರ ಗಳಿಂದ ಸಂಪನ್ನಗೊಳಿಸಿದರು , ಆ ಕಾಳಿ ಸ್ವರೂಪದಲ್ಲಿದ್ದ ಮಧುರೆ ಮೀನಾಕ್ಷೀ ದೇವಿಯನ್ನು  ಬಾಲಕ ಸಾಕ್ಷಾತ್ ಪರಮೇಶ್ವರನ ಸ್ವರೂಪ ಶಂಕರಾಚಾರ್ಯರು ಪಗಡೆ ಆಟದ ನೆಪದಲ್ಲಿ ಮಂತ್ರಶಕ್ತಿಯಿಂದ ಗೆರೆಗಳನ್ನು ಎಳೆದು ದೇವಿಯನ್ನು ಅದರಲ್ಲಿ ಬಂಧಸಿದ್ದರು.  ಕಾಳಿ ಸ್ವರೂಪದಲ್ಲಿದ್ದ ಮಧುರೈ ಮೀನಾಕ್ಷೀಗೆ ತಾನು ಗೆರೆಗಳ ಮಧ್ಯೆ ಬಂಧನವಾಗಿದ್ದು ಅರಿವಿಗೆ ಬಂದಾಗ ಈತ ಸಾಧಾರಣ ಬಾಲಕನಲ್ಲ ಅಂತ ತಿಳಿದು, […]

Continue Reading

ಹನುಮಾನ್ ಚಾಲೀಸಾ ಯಂತ್ರ ದಿಂದ ಆಗುವ ಪ್ರಯೋಜನಗಳು ಅಮೋಘ ಇಲ್ಲಿವೆ ನೋಡಿ ತಪ್ಪದೇ ಓದಿ!

ಹನುಮಾನ್ ಚಾಲೀಸಾವನ್ನು ಪಠಿಸಲು ಅತ್ಯುತ್ತಮ ಸಮಯವೆಂದರೆ ಮುಂಜಾನೆ ಮತ್ತು ರಾತ್ರಿ ಮಲಗುವ ಮುನ್ನ. ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ ಎಂಟು ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು. ಮಂಗಳವಾರವನ್ನು ಹನುಮಂತನನ್ನು ನೆನೆಯಲು ವಿಶೇಷ ದಿನವಾಗಿ ಪರಿಗಣಿಸಲಾಗಿದೆ. ಈ ದಿನದಂದು ಭಕ್ತಿಯಿಂದ ಹನುಮಂತನನ್ನು ನೆನೆದರೆ ಮತ್ತು ಅವರನ್ನು ಪೂಜಿಸಿದರೆ ಹನುಮಂತನ ಕೃಪೆಗೆ ನಾವು ಪಾತ್ರರಾಗುತ್ತೇವೆ ಎಂದು ವೇದಗಳು ತಿಳಿಸುತ್ತವೆ. ಅಂತೆಯೇ ಈ ದಿನಂದು ವಿಶೇಷವಾಗಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಕೂಡ […]

Continue Reading

ಹೆಣ್ಣು ಅಥವಾ ವಿಷ ಸರ್ಪ, ಜೀವನಕ್ಕೆ ಯಾವ ರೀತಿಯ ಹೆಣ್ಣು ಸೂಕ್ತವಾಗಿರುತ್ತಾಳೆ ? ಹೆಣ್ಣಿನ ಬಗ್ಗೆ ಚಾಣಕ್ಯ ಹೇಳಿದ ಮಾತುಗಳು ಇಲ್ಲಿವೆ ನೋಡಿ ತಪ್ಪದೇ ಓದಿ!

ಸ್ನೇಹಿತರೆ ನಮ್ಮ ಭಾರತ ದೇಶದ ಪರಂಪರೆಯಲ್ಲಿ ಹೆಣ್ಣನ್ನು ಒಂದು ಗೌರವ ಸ್ಥಾನದಲ್ಲಿ ನೋಡುತ್ತಾರೆ ಕಾರಣ ಆಕೆಗೆ ನಾವು ಕೊಡುವ ಪೂಜ್ಯ  ಭಾವನೆಯ ಗೌರವವಾಗಿದ್ದು ಮತ್ತು ಹೆಣ್ಣಿನ ಮೇಲೆ ನಮಗಿರುವ ಅತಿಯಾದ ಪ್ರೀತಿ ಮತ್ತು ನಂಬಿಕೆ ಅಂತದ್ದೂ ಇಲ್ಲಿ ಹೆಣ್ಣನ್ನು ಚಾಣಕ್ಯ ಒಮ್ಮೆ ಹೊಗಳಿದ್ದಾನೆ, ಮತ್ತು ಇನ್ನೊಂದು ದೃಷ್ಟಿಕೋನದಲ್ಲಿ ಹೆಣ್ಣನ್ನು ವಿಷ ಸರ್ಪಕ್ಕೆ ಹೋಲಿಸಿದ್ದಾನೆ ಆದರೆ ಇದಕ್ಕೆ ಕಾರಣವಾದರೂ ಏನು ಅಷ್ಟಕ್ಕೂ ಚಾಣಕ್ಯ ಯಾವ ಸಂದೇಶ ಕೊಟ್ಟಿದ್ದಾರೆ ನೋಡೋಣ ಬನ್ನಿ. ಸ್ನೇಹಿತರೆ ಚಾಣಕ್ಯ ಹೇಳಿದ ಕೆಲವು ಅಂಶಗಳು ಈ […]

Continue Reading