ರಾತ್ರಿ ಸಮಯದಲ್ಲಿ ತಲೆ ಕೂದಲನ್ನು ಯಾಕೆ ಬಾಚಬಾರದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ ತಪ್ಪದೇ ಓದಿ, ಎಚ್ಚರ ಮತ್ತೆ ಈ ಕೆಲಸ ಮಾಡಬೇಡಿ!

समाचार

ಸ್ನೇಹಿತರೆ ನಮ್ಮ ಭಾರತ ದೇಶದ ಪರಂಪರೆಯಲ್ಲಿ ಪ್ರತಿ ವಿಷಯದಲ್ಲಿಯೂ ಶಾಸ್ತ್ರಗಳ ಅನುಗುಣವಾಗಿಯೇ ನಮ್ಮ ಪೂರ್ವಜರು ಜೀವಿಸುತ್ತಾ ಬಂದಿದ್ದಾರೆ,  ನಮ್ಮ ಹಿರಿಯ ತಲೆಮಾರಿನವರು ಸಹ ಅವುಗಳನ್ನು ನಡೆಸಿಕೊಂಡು ಬಂದಿದ್ದಾರೆ, ಅದರಂತೆ ನಾವು ಕೂಡ ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಆಚರಣೆ ವಿಚಾರಣೆಗಳನ್ನು ಅನುಸರಿಸಬೇಕಾದ ಅಗತ್ಯತೆ ಇದೆ, ಇದಕ್ಕೆ ವೈಜ್ಞಾನಿಕ ಕಾರಣವನ್ನು ತಿಳಿಸಿಕೊಡುವ ನಮ್ಮ ಪೂರ್ವಜರು ಎಲ್ಲದಕ್ಕೂ ಧರ್ಮಶಾಸ್ತ್ರದ ಅನುಸಾರವಾಗಿಯೇ ಬದುಕಬೇಕೆಂದು ಸಾಕ್ಷಿ ಸಮೇತ ತಿಳಿಸಿಕೊಟ್ಟಿದ್ದಾರೆ.

ನಮ್ಮ ಧರ್ಮ ಶಾಸ್ತ್ರದ ಪ್ರಕಾರ ಅವರು ಹಲವಾರು ಕಾರ್ಯಗಳಿಗೆ ಕಾರಣವನ್ನು ತಿಳಿಸಿಕೊಟ್ಟು ಹೋಗಿದ್ದಾರೆ ಅದರಲ್ಲಿ ಬಹಳ ಮುಖ್ಯವಾಗಿ ಯಾವ ಸಮಯದಲ್ಲಿ ತಲೆಯನ್ನು ಮುಟ್ಟ ಬೇಕು ಯಾವ ಸಮಯದಲ್ಲಿ ತಲೆಯನ್ನು ಮುಟ್ಟಬಾರದು ಅಂತಹ ಸಮಯದಲ್ಲಿ ಏನಾಗುತ್ತದೆ ಎಂದು ತಮ್ಮ  ಅನುಭವ ದಿಂದ ಕಂಡುಕೊಂಡ ಬಲವಾದ ಕಾರಣಗಳನ್ನು ಹೇಳುತ್ತಾರೆ ಒಂದು ವೇಳೆ ನಾವು ಸೂಕ್ತ ವಲ್ಲದ ಸಮಯದಲ್ಲಿ ನಮ್ಮ ತಲೆ ಕೂದಲನ್ನು ಮುಟ್ಟಿದರೆ ಅಪಶಕುನವಾಗುತ್ತದೆ ಮತ್ತು ದರಿದ್ರ ಉಂಟಾಗಬಹುದು ಎಂದು ಅವರು ಹೇಳುತ್ತಾರೆ ಹಾಗಾದರೆ ಯಾವ ಸಮಯದಲ್ಲಿ ನಾವು ತಲೆಯ ಕೂದಲನ್ನು ಬಾಚಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಊಟ ಮಾಡುವ ಸಮಯದಲ್ಲಿ ಸುಮ್ಮನೆ ತಲೆ ಕೆರೆದುಕೊಳ್ಳುವುದು ಸೂಕ್ತವಲ್ಲ ಏಕೆಂದರೆ ಊಟ ಮಾಡುವಾಗ ತಲೆ ಕೆರೆದರೆ, ಊಟಕ್ಕೆ ಕೂದಲುಗಳು ಬೀಳುತ್ತವೆ ಎಂದು ಹಾಗೂ ದಿನಕ್ಕೆ ನಾಲ್ಕೈದು ಬಾರಿ ತಲೆಯಮೇಲೆ ಕೈಯಾಡಿಸುವುದನ್ನು ಮಾಡಬಾರದು,  ಹೀಗೆ ಮಾಡಿದರೆ ಇದು ವಂಚಕರ ಲಕ್ಷಣವೆಂದು ನಮ್ಮ ಪೂರ್ವಜರು ಹೇಳಿ ಹೋಗಿದ್ದಾರೆ ಮತ್ತು ಹೆಂಗಸರು ಅಥವಾ ಗೃಹಿಣಿಯರು ಸಂಜೆಹೊತ್ತು ಒಂದು ಸೂಕ್ತ ಜಾಗದಲ್ಲಿ ಕುಳಿತುಕೊಂಡು ದಿನದ ನಿರ್ದಿಷ್ಟ ಸಮಯದಲ್ಲಿ ಮಾತ್ರ ತಲೆ ಬಾಚಬೇಕು ಎಂದು ಹೇಳಿದ್ದಾರೆ ಮತ್ತು ಹೆಣ್ಣು ಮಕ್ಕಳು ಮನೆಯಲ್ಲಿ ಓಡಾಡಿಕೊಂಡು ತಲೆಯನ್ನು ಭಾಚ್ಚಿಕೊಳ್ಳುವುದರಿಂದ ಇದು ಮನೆಗೆ ದರಿದ್ರ ಬಾಧಿಸುತ್ತದೆ ಎಂದು ನಮ್ಮ ಪೂರ್ವಜರು ಹೇಳಿದ್ದಾರೆ ಮತ್ತು ಉದುರಿದ ಕೂದಲನ್ನು ಯಾರು ತುಳಿಯದಂತೆ ಅದನ್ನು ಹಾರಿಸಿ ತಿಪ್ಪೆಗೆ ಎಸೆಯುವುದು ಸೂಕ್ತ ಎಂದು ಅವರು ಹೇಳುತ್ತಾರೆ.

ನೀವು ಸಾಮಾನ್ಯವಾಗಿ ನಮ್ಮ ಹಳೆಯ  ಆಚಾರ್ಯರುಗಳು ಮತ್ತು ಗುರುಗಳನ್ನು  ನೋಡಿದಾಗ ಅವರ ತಲೆಯ ಮೇಲೆ ಪೇಟಗಳು ಇರುತ್ತಿದ್ದವು ಹಾಗೆಯೇ ನಮ್ಮ ಗುರುಗಳಾದ ಶಂಕರಾಚಾರ್ಯರು ಮತ್ತು ಅನೇಕ ಮಹಾನ್ ವ್ಯಕ್ತಿಗಳು ತಮ್ಮ ತಲೆಯ ಮೇಲೆ ಬಟ್ಟೆಯನ್ನು ಧರಿಸುತ್ತಿದ್ದರು ಅದನ್ನು ಕೆಲವು ಫೋಟೋಗಳ ಮುಖಾಂತರ ನೋಡಿರಬಹುದು,  ಇದಕ್ಕೆ ಕಾರಣ ತಲೆ ಕೂದಲನ್ನು ಮುಟ್ಟಬಾರದು ಎಂಬ ಪ್ರತೀತಿ, ಹೆಚ್ಚಿನ ಗುರುಗಳು ತಮ್ಮ ತಲೆಯ ಕೂದಲನ್ನು ತೆಗೆಸಿ ಅದರ ಮೇಲೆ ಬಟ್ಟೆಯನ್ನು ಹಾಕಿಕೊಂಡು ಶಿಷ್ಯಂದಿರಿಗೆ ಬೋಧಿಸುತ್ತಿದ್ದರು ಇಷ್ಟೇ ಯಾಕೆ ಮುಸಲ್ಮಾನರು ಸಹ ಪ್ರಾರ್ಥನೆ ಮಾಡಬೇಕಾದರೆ ಅವರ ತಲೆ ಕೂದಲನ್ನು ಮರೆಮಾಚಲೆಂದೆ ಟೋಪಿಗಳನ್ನು ಹಾಕಿಕೊಂಡು ಪ್ರಾರ್ಥಿಸುತ್ತಾರೆ ಇದರ ಜೊತೆಗೆ ಸಿಕ್ಕರೂ ಸಹ ತಮ್ಮ ಸಂಪೂರ್ಣ ತಲೆಕೂದಲನ್ನು ಮರೆಮಾಚಿ ಪೇಟವನ್ನು ತಲೆಗೆ ಧರಿಸಿರುತ್ತಾರೆ, ಒಂದು ವೇಳೆ ಪ್ರಾರ್ಥನಾ ಸಮಯದಲ್ಲಿ ಕೂತಲ್ಲೇ ಏನಾದರೂ ಕೂದಲು ಕೆಳಗೆ ಬಿದ್ದರೆ ಅದು ಅಶುಭ ಎಂದು ಭಾವಿಸುತ್ತಾರೆ ಈ ಕಾರಣದಿಂದಲೇ ಎಷ್ಟೋ ಜನ ತಮ್ಮ ಕೂದಲನ್ನು ಪೇಟಗಳಿಂದ ಬಟ್ಟೆಗಳಿಂದ ಮುಚ್ಚಿಕೊಳ್ಳುತ್ತಾರೆ.

ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *