ನೀವು ಹಳದಿ ಹಲ್ಲುಗಳಿಂದ ಮುಕ್ತಿ ಹೊಂದಬೇಕಾದರೆ ಈ ಒಂದು ನಿಯಮವನ್ನು ಪಾಲನೆ ಮಾಡಿ ನಿಮ್ಮ ಹಲ್ಲುಗಳು ಬಿಳಿಯಾಗಿ ಆಕರ್ಷಿತವಾಗುತ್ತವೆ!

समाचार

ಸ್ನೇಹಿತರೆ ಮನುಷ್ಯರು ಒಂದಲ್ಲಾ ಒಂದು ರೀತಿಯಲ್ಲಿ ಮುಜುಗರಕ್ಕೆ ಈಡಾಗುವುದು ಸರ್ವೇಸಾಮಾನ್ಯ ಉದಾಹರಣೆಗೆ ಕೆಲವರು ನೋಡಲು ಚೆನ್ನಾಗಿಲ್ಲವೆಂದು ಅಥವಾ ನಾನು ತುಂಬಾ ಕಪ್ಪಾಗಿದ್ದನೇ ಎಂದು ಭಾವಿಸುವರು ಒಂದು ಕಡೆಯಾದರೆ ಇನ್ನೊಂದು ಕಡೆ ಅಯ್ಯೋ ನಾನು ತುಂಬಾ ದಪ್ಪವಾಗಿದ್ದನೇ ಇನ್ನು ಕೆಲವರು ನಾನು ತುಂಬಾ ಸಣ್ಣಗೆ ಇದ್ದನೆ ಎಂದು ಕೊರಗುವವರು ಸಂಖ್ಯೆ ಒಂದು ಕಡೆಯಾದರೆ ಇನ್ನು ಕೆಲವರು ಜಿಮ್ ಗೆ ಹೋಗಿ ಫಿಟ್ ಬಾಡಿಯನ್ನು ಹೊಂದಿ ನೋಡಲು ಆಕರ್ಷಕವಾಗಿದ್ದರೂ ಅವರುಗಳ ಹಲ್ಲು ಮಾತ್ರ ತುಂಬಾ ವಿಚಿತ್ರವಾಗಿ ಹಳದಿ ಬಣ್ಣದಿಂದ ಕೂಡಿದ ಕಾರಣ ಅವರ ಸೌಂದರ್ಯಕ್ಕೆ ಧಕ್ಕೆ ಉಂಟುಮಾಡುತ್ತದೆ, ಹೌದು ಸ್ನೇಹಿತರೆ ನಾನು ಹೇಳಲು ಹೊರಟಿರುವ ವಿಷಯ ಇವತ್ತು ಹಳದಿ ಬಣ್ಣ ಹೊಂದಿರುವ ವ್ಯಕ್ತಿಗಳ ಬಗ್ಗೆ.

ಈ ಹಳದಿ ಬಣ್ಣದ ಹಲ್ಲುಗಳಿಂದ ಮುಜುಗರಕ್ಕೀಡಾದ ವ್ಯಕ್ತಿಗಳಿಗೆ ನಾನು ಇಂದು ಮನೆಯಲ್ಲಿ ತಯಾರಿಸಬಹುದಾದಂತಹ ಒಂದು ಪೇಸ್ಟ್ ಅನ್ನು ನಿಮಗೆ ತಿಳಿಸಿಕೊಡುತ್ತೇನೆ ನಾನು ಹೇಳಿದ ಹಾಗೆ ನೀವು ಉಪಯೋಗಿಸುವುದರಿಂದ ನಿಮ್ಮ ಹಲ್ಲುಗಳು ಮುತ್ತಿನಂತೆ ಹೊಳೆಯುವುದರಲ್ಲಿ ಯಾವುದೇ ರೀತಿಯ  ಸಂಶಯವಿಲ್ಲ ಮತ್ತು ಹಲ್ಲುಗಳು ಬಿಳಿಯಾಗಿ ಅದರ ಜೊತೆಗೆ ನಿಮ್ಮ ಬಾಯಿಯ ದುರ್ವಾಸನೆ ಯಿಂದ ಮುಕ್ತರಾಗಬಹುದು ಹಾಗಾದರೆ ಅದು ಯಾವುದು ಮತ್ತು ಅದು ಮನೆಯಲ್ಲಿ ಹೇಗೆ ಮಾಡಬಹುದು ಎಂದು ನಾನು ಈಗ ನಿಮಗೆ ಹೇಳುತ್ತೇನೆ.

ಸ್ನೇಹಿತರ ಮನೆಯಲ್ಲಿ ಸಿಗುವಂತಹ ಶುಂಠಿಯಿಂದ ಮತ್ತು ಉಪ್ಪಿನಿಂದ ಒಂದು ನಿಂಬೆಹಣ್ಣಿನಿಂದ ನಮ್ಮ ಹಲ್ಲುಗಳನ್ನು ನಾವು ಬಿಳಿಯಾಗಿಸಿ ಕೊಳ್ಳಬಹುದು ಈ ಮೂರು ವಸ್ತುಗಳನ್ನು ನೀವು ಯಾವ ರೀತಿ ಬಳಸಬೇಕೆಂದು ನಾನು ನಿಮಗೆ ಹೇಳುತ್ತೇನೆ ಸ್ನೇಹಿತರೇ ಶುಂಠಿಯನ್ನು ಮತ್ತು ಉಪ್ಪನ್ನು ನಿಂಬೆರಸವನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ಮಟ್ಟಿಗೆ ಪೇಸ್ಟ್ ಮಾಡಬೇಕು ತದನಂತರ ನೀವು ಬೆಳಿಗ್ಗೆ ಒಂದು ಬಾರಿ ಸಂಜೆ ಒಂದು ಬಾರಿ ಹಲ್ಲುಹುಜ್ಜುವುದರಿಂದ ನೀವು ಹಳದಿ ಹಲ್ಲುಗಳಿಂದ ಮುಕ್ತಿ ಹೊಂದಿ ಬಿಳಿಯ ಹಲ್ಲು ಯಾಗಿಸಬೌದು ಜೊತೆಗೆ ಶುಂಠಿಯಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಇರೋದರಿಂದ ಇದು ನಮ್ಮ ದೇಹ ಆರೋಗ್ಯಕ್ಕೂ ಕೂಡ ತುಂಬಾ ಉಪಯುಕ್ತವಾದ ವಸ್ತು ಜೊತೆಗೆ  ವಿಟಮಿನ್ ಅಂಶ ಇರುವುದರಿಂದ ಇದು ನಮ್ಮ ಹಲ್ಲುಗಳನ್ನು ಬಿಳಿಯಾಗಿಸುವುದು ರ ಜೊತೆಗೆ ನಮ್ಮ ಬಾಯಿಯ ದುರ್ವಾಸನೆಯನ್ನು ಕೂಡ ದೂರಮಾಡುತ್ತದೆ.

ಸ್ನೇಹಿತರೆ ಹೀಗೆ ನೀವು ಒಂದು ವಾರದ ಮಟ್ಟಿಗೆ ನಾವು ಹೇಳಿದ ವಿಧಾನವನ್ನು ನೀವು ಪಾಲಿಸಿದ್ದೇ ಆದಲ್ಲಿ ನೀವು ಅನುಭವಿಸುತ್ತಿರುವ ಮುಜುಗರದಿಂದ ತಪ್ಪಿಸಿಕೊಳ್ಳಬಹುದು ಮತ್ತು ನಿಮ್ಮ ಹಲ್ಲುಗಳು ಕೂಡ ಆಕರ್ಷಕವಾಗಿರುತ್ತದೆ ಜೊತೆಗೆ ಈ ವಿಧಾನದಿಂದ ಹಲ್ಲಿನ ದವಡೆಯು ಕೂಡ ಸದೃಢವಾಗಿರುತ್ತದೆ ಮತ್ತು ಹಲ್ಲು ನೋವಿದ್ದರೂ  ಸಹ ಮಾಯವಾಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ಕೇವಲ ಒಂದು ನಿಂಬೆಹಣ್ಣು ಮತ್ತು ಮನೆಯಲ್ಲೇ ಸಿಗುವ ಉಪ್ಪು ಮತ್ತು ಶುಂಠಿಯಿಂದ ನಮ್ಮ ಹಲ್ಲುಗಳನ್ನು ಹೇಗೆ ಬಿಳಿಯಾಗಿಸಬಹುದು ಎಂದು.

ಇನ್ನು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *