2020 ರಲ್ಲಿ ಈ 3 ರಾಶಿಯವರಿಗೆ ಎಲ್ಲಿಲ್ಲದ ಅದೃಷ್ಟ ಜನವರಿ 10 ರ ನಂತರ ಕೋಟ್ಯಾಧಿಪತಿ ಆಗುವ ಸಂಭವ ನಿಮ್ಮ ರಾಶಿ ಇದೆಯೇ ನೋಡಿ??

समाचार

ಹೊಸ ವರ್ಷ ಬರುತ್ತಿದೆ ಹೊಸ ತನ, ಹೊಸ ಅರುಷ, ಹೊಸ ಜೀವನ, ಹೊಸ ಜೀವನ ಶೈಲಿ, ಹೊಸ ಜನ ಮತ್ತು ಹೊಸ ದಿನ ಆದರೆ ಜೀವನದಲ್ಲಿ ಜನ್ಮರಾಶಿಯ ಮುಖಾಂತರ ಯಾರಿಗೆ ಮತ್ತು ಮಾವ ರಾಶಿಗೆ ಒಳ್ಳೆಯದಾಗುತ್ತದೆ ಯಾರೂ  ಶ್ರೀಮಂತರ ಲಿಸ್ಟ್ ನಲ್ಲಿ ಸೇರುತ್ತಾರೆ ಅಂತ ನೋಡೋಣ ಬನ್ನಿ ಈ 3 ರಾಶಿಗಳಿಗೆ ಮುಟ್ಟಿದೆಲ್ಲ ಚಿನ್ನ ಅಂದುಕೊಂಡ ಕೆಲಸವೆಲ್ಲ ಫಲ ಸಿಗುತ್ತದೆ ಆಗದರೆ 3 ರಾಶಿ ಯಾವುವು??

1)ಮಿಥುನ ರಾಶಿ..

ಹೌದು ಮಿಥುನ ರಾಶಿ ಅವರಿಗೆ ಬರುತ್ತಿದೆ ಒಳ್ಳೆಯ ಕಾಲ 2019 ದಾಟಿ 2020 ಪಾದಾರ್ಪಣೆ ಮಾಡುತಿದ್ದ ಹಾಗೆ ಜೀವನದಲ್ಲಿ ಹೊಸತನ ಹೊಸ ಉತ್ಸಾಹ ಸಂತೋಷ ಹೆಚ್ಚುತ್ತದೆ, ಇನ್ನು ನೀವು ಶಕ್ತಿಶಾಲಿ ವ್ಯಕ್ತಿ ಯಾಗಿ ಹೊರ ಹೊಮ್ಮು ತೀರಾ ಹಾಗೆ ತುಂಬಾ ದಿನಗಳಿಂದ ಅನುಭವಿಸುತ್ತಿರುವ ಸಮಸ್ಯೆಗಳು ಮಾಯವಾಗುತ್ತವೆ ಎಲ್ಲ ವಿಚಾರಗಳಲ್ಲೂ ಯೋಚನೆ ಮಾಡಿ ಮುಂದೆ ಸಾಗುತ್ತಿರ ಮತ್ತು ನಿಮ್ಮ ಬಗ್ಗೆ ಇಲ್ಲ ಸಲ್ಲದ ಮಾತನಾಡಿದ ಜನಗಳಿಗೆ ನಿಮ್ಮ ಗೆಲುವಿನ ಮುಖಾಂತರ ಚಡಿ ಏಟು ಕೊಡುತ್ತೀರಿ…

2) ಕನ್ಯಾ ರಾಶಿ..

2020 ರ ವರ್ಷ ನಿಮಗೆ ಬಹಳ ಮಂಗಳದಾಯಕ ವರ್ಷವೆಂದೆ ಹೇಳಬಹುದು, ಇನ್ನು ನೀವು ಸಾರಿರಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಪ್ರಭಲರಾಗುತ್ತಿರಿ, ಹಾಗೂ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ, ವರ್ಷದ ಆರಂಭದಲ್ಲೇ ನೀವು ಶುಭ ವಾರ್ತೆಯನ್ನು ಕೇಳುತ್ತೀರಿ ನಿಮಗಿರುವ ಎಲ್ಲ ಸಮಸ್ಯೆಗಳು ತೊಲಗಿ ಹೋಗುತ್ತವೆ, ಎಲ್ಲ ಕೆಲಸ ಕಾರ್ಯಗಳಲ್ಲಿ ಮುಂದೆ ಸಾಗುತ್ತಿರಿ ಮುಂದೆ ವಿಜಯರಾಗುತ್ತಿರಿ, ಹೊಸ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚುತ್ತದೆ ದೈವ ಭಕ್ತಿ ಹೆಚ್ಚುತ್ತದೆ..

3) ವೃಶ್ಚಿಕ ರಾಶಿ..

ಈ ರಾಶಿಯವರು ಇನ್ನು ಹೊಸದಾಗಿ ಕಾಣಿಸಿಕೊಳ್ಳುತ್ತಾರೆ, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ ಎಲ್ಲ ವಿಚಾರಗಳಲ್ಲೂ ಜಾಣತನದಿಂದ ಮುಂದೆ ಸಾಗುತ್ತಿರ, ಮತ್ತು ನಿಮ್ಮಲ್ಲಿ ಪ್ರಾಮಾಣಿಕತೆ ಹೆಚ್ಚುತ್ತದೆ ನೀವು ವಿದೇಶ ಪ್ರವಾಸಕ್ಕೆ ಕೂಡ ತೆರಳಬಹುದು ಮತ್ತು ನಿಮಗೆ ಒಳ್ಳೆಯ ಅವಕಾಶಗಳು ಕೂಡ ಹುಡುಕಿಕೊಂಡು ಬರುತ್ತವೆ ಮತ್ತು ಅವಕಾಶಗಳನ್ನು ನೀವು ಸದ್ಬಳಕೆ ಮಾಡಿಕೊಳ್ಳುತ್ತೀರಿ ಮತ್ತು 2020 ರ ಆಗಸ್ಟ್ ತಿಂಗಳು ನಿಮ್ಮ ಇಡೀ ಜೀವನವನ್ನೇ ಬದಲಿಸುತ್ತದೆ…

Leave a Reply

Your email address will not be published. Required fields are marked *