ಸಂಕ್ರಾಂತಿ ಹಬ್ಬ ಬಹಳ ಹತ್ತಿರದಲ್ಲಿದೆ ಈ 3 ರಾಶಿಗಳಿಗೆ ಲಕ್ಷ್ಮಿಯ ಅನುಗ್ರಹ ಕಟ್ಟಿಟ್ಟ ಬುತ್ತಿ!!

समाचार

ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಸಂಕ್ರಾಂತಿ ಎಲ್ಲರ ಮನಮಿಡಿಯುವ ಹಬ್ಬ ಎಲ್ಲರೂ ಸಂಭ್ರಮದಿಂದ ಹಸುಗಳಿಗೆ ಪೂಜೆ ಮಾಡಿ ಮತ್ತು ಅವುಗಳಿಗೆ ಆಹಾರವನ್ನು  ಅವುಗಳಿಂದ ಆಶೀರ್ವಾದವನ್ನು ಪಡೆಯುವ ಹಬ್ಬ ಏಕೆಂದರೆ ಅವುಗಳು ವರ್ಷಪೂರ್ತಿ ನಮಗಾಗಿ ದುಡಿದಿರುತ್ತಾವೆ ಮತ್ತು ಹಸು ಕರುಗಳ ತೊಳೆದು ಪೂಜೆ ಮಾಡುವುದರಿಂದ ಮತ್ತು ಅವುಗಳಿಂದ ಬೆಂಕಿಯ ಮೇಲೆ ಕಿಚಾಯಿಸಿ ಅವುಗಳನ್ನು ಕರೆ ತರುವುದರಿಂದ ಶುಭವಾಗುತ್ತದೆ ಎನ್ನುವ ನಂಬಿಕೆ.

ಇನ್ನು ಸಂಕ್ರಾಂತಿಯ ಹಬ್ಬದ ದಿನದಂದು ಸೂರ್ಯ ತನ್ನ ಪಥವನ್ನು ದಕ್ಷಿಣಾಯಣ ಕ್ಕೆ ಬದಲಾಯಿಸುತ್ತಾನೆ ಇದರಿಂದ ಹಲವು ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ ಅದರಲ್ಲಿ ಈ ಮೂರು ರಾಶಿಗಳಿಗೆ ಲಕ್ಷ್ಮಿ ಒಲಿದು ಸಂಪನ್ನ ರಾಗುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಹಾಗಾದ್ರೆ ಯಾವ ಆ 3 ರಾಶಿಗಳು ಲಕ್ಷ್ಮಿಯ ಅನುಗ್ರಹವನ್ನು ಪಡೆದು ಕೊಂಡಿದೆ ಎಂದು ತಿಳಿಯೋಣ ಬನ್ನಿ.

ಕುಂಭ ರಾಶಿ
ಈ ರಾಶಿಯವರು ಅಪಾರ ಹಣವನ್ನು ಸಂಪಾದಿಸುತ್ತಾರೆ ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತದೆ ಮತ್ತು ಉದ್ಯೋಗದಲ್ಲಿ ಉತ್ತಂಗಕ್ಕೆ ಹೇರುತ್ತಾರೆ ಮತ್ತು ಇವರು ಉತ್ತಮ ಕಾರ್ಯ ಕುಶಲವನ್ನು ಹೊಂದಿರುವವರು ಇನ್ನು ಈ ವರ್ಷ ಇವರು ಮನಸ್ಸಿಟ್ಟು ಯಾವುದೇ ಕೆಲಸ ಮಾಡಿದರು ನೆರವೇರುತ್ತದೆ, ಇವರು ಪ್ರತಿ ಸೋಮವಾರ ಶಿವನ ದೇವಸ್ಥಾನಕ್ಕೆ ಭೇಟಿಕೊಟ್ಟು ಶಿವನ ದರ್ಶನ ಪಡೆದರೆ ಯಾವುದೇ ಕೆಲಸದಲ್ಲಾದರೂ ಸರಿ 2019 ರಲ್ಲಿ ಜಯಭೇರಿ ಆಗುತ್ತಾರೆ.

ಮೇಷ ರಾಶಿ
ಮೇಷ ರಾಶಿಯವರಿಗೆ 2019 ನೇ ವರ್ಷ ತುಂಬಾ ಲಾಭದಾಯಕವಾಗಿದೆ ಇನ್ನು ಲಕ್ಷ್ಮಿ ಕಟಾಕ್ಷ ಇವರ ಮೇಲೆ ಯಾವಾಗಲೂ ಇರುತ್ತದೆ.
ಇನ್ನು ಇವರು ದೈಹಿಕವಾಗಿ ಸದೃಢವಾಗಿ ಮತ್ತು ಧೈರ್ಯಶಾಲಿ ಆಗಿದ್ದರು ಮನಸ್ಸಿನಲ್ಲಿ ತುಂಬಾ ಮೃದು ಸ್ವಭಾವದವರು, ಇವರು ತುಂಬಾ ಕಷ್ಟ ಜೀವಿಗಳು ಮತ್ತು ಶ್ರಮ ಜೀವಿಗಳು ಈ ವರ್ಷದಲ್ಲಿ ಇವರ ಆಸೆಗಳೆಲ್ಲ ನೆರವೇರುತ್ತವೆ, ಆದ್ದರಿಂದ ಇವರು ಮಹಾಗಣಪತಿಯ ಪೂಜೆ ಮಾಡುವುದು ಉತ್ತಮ.

ತುಲಾ ರಾಶಿ
ತುಲಾ ರಾಶಿಯವರ ಬಗ್ಗೆ ಹೇಳುವುದಾದರೆ ಅವರು ತುಂಬಾ ಶ್ರಮ ಜೀವಿಗಳು ಅವರು ತಮಗಿಂತ ಹೆಚ್ಚಾಗಿ ತಮ್ಮ ಕುಟುಂಬಕ್ಕೆ ಹೆಚ್ಚು ದುಡಿಯುತ್ತಾರೆ, ಗುರು ನಾಯಕತ್ವದ ಗುಣವನ್ನು ಹೊಂದಿದ್ದಾರೆ ಯಾವುದೇ ಒಂದು ಕೆಲಸವನ್ನು ಮನಸಿಟ್ಟು ಮಾಡಬೇಕು ಎಂದು ಅಂದುಕೊಂಡರೆ ಮಾಡದೇ ಇರುವವರಲ್ಲ ಇವರು.
ಇವರಿಗೂ ಕೂಡ ಈ ವರ್ಷ ತುಂಬಾ ಫಲಕಾರಿಯಾಗಿದೆ ಆದ್ದರಿಂದ ಇವರು ಆಂಜನೇಯನ ಪೂಜೆ ಮಾಡುವುದು ಬಹಳ ಉತ್ತಮ.
ಎಲ್ಲರಿಗೂ ಮೊದಲೇ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *