ಉಗುರುಸುತ್ತು ಸಮಸ್ಯೆಗೆ ಇಲ್ಲಿದೆ ನೋಡಿ ಮನೆ ಮದ್ದು, ನೀವೇ ಮನೆಯಲ್ಲಿ ತಯಾರಿಸಬಹುದು, ತಕ್ಷಣವೇ ಸಮಸ್ಯೆ ಪರಿಹಾರ!!

समाचार

ಉಗುರು ಸುತ್ತಲಿನ ಮೆತ್ತನೆಯ ಭಾಗದಲ್ಲಿ ಸೋಂಕಿನಿಂದ ಬರುವ ಕೀವು ಅನ್ನೂ ನೀವು ಗಮನಿಸಿದ್ದೀರಾ ಇದು ಹೇಗಿರುತ್ತದೆ ಗೊತ್ತೇ, ಇದು ಹಿಂದಿನಿಂದ ಹರಡುವ ಪ್ರಕ್ರಿಯೆ ಯಲ್ಲಿ  ಇದನ್ನು ಪ್ಯಾರೋನೋಕಿಯ ಮತ್ತು ವಿಟ್ಟ್ಲ್ ರನ್ ರೌಂಡ್ ಎಂದು ವೈದ್ಯಕೀಯ ಶಾಸ್ತ್ರದಲ್ಲಿ ಹೇಳಿದ್ದಾರೆ.

ಇದು ಸಾಮಾನ್ಯವಾಗಿ ಕಾಲು ಬೆರಳಿನಲ್ಲಿ ಆಗುವ ಸಹಜ ಪ್ರಕ್ರಿಯೆ ಆದರೂ ಸಹ ಇದು ಕೈ ಬೆರಳುಗಳಿಗೆ ಅಂಟಿಕೊಂಡಿದೆ, ತೊಂದರೆ ಇಲ್ಲ ಇವತ್ತಿನ ವೈದ್ಯಕೀಯ ಆಗಾದಾವಾಗಿ ಬೆಳೆದು ನಿಂತ ಕಾರಣ ಇದು ಯಾವುದು ಕೂಡ ಸಮಸ್ಯೆ ಆಗುವುದಿಲ್ಲ, ಇದ್ದಕ್ಕೂ ಕೋಡಾ ಪರಿಹಾರವನ್ನು ಮನೆಯಲ್ಲಿ ಕಂಡುಕೊಳ್ಳಬಹು.

ಇದು ಕೈಬೆರಳಿಗೆ ಬಂದಾಗ ಇದರ ಮುಖ್ಯ ಲಕ್ಷಣಗಳು ಕೈ ಕೆಂಪಾಗುವುದು,ಕೈ ಬೆರಳು ಸುತ್ತಾ ಕೆಂಪಾಗಿ ಕಿವು ತುಂಬಿಕೊಳ್ಳುವುದು. ಈ ರೀತಿ ಆದಾಗ ಸಾಮಾನ್ಯವಾಗಿ ನಾವುಗಳು ಅದನ್ನು ಸೋಪಿನಲ್ಲಿ ಹಾಕಿಕೊಂಡು ತೊಳೆಯುವುದನ್ನು ಮಾಡುವುದರಿಂದ ಈ ಸಮಸ್ಯೆಯು ಇನ್ನು ಜಾಸ್ತಿಯಾಗುತ್ತದೆ ಹೊರತು, ಕಡಿಮೆಯಾಗುವುದಿಲ್ಲ ಆದ್ದರಿಂದ ನೀವು ಈ ತಪ್ಪನ್ನು ಮಾಡಬೇಡಿ. ಇದು ಹಣಬೆ ರೋಗದಿಂದ ಬರುವಂಥದ್ದು ಆದ್ದರಿಂದ ನೀವು ಸಾಧ್ಯವಾದಷ್ಟು ನೀರಿನಲ್ಲಿ ಕೆಲಸ ಮಾಡುವುದನ್ನು ಕಮ್ಮಿ ಮಾಡಿಕೊಳ್ಳಬೇಕು ಸಾಮಾನ್ಯವಾಗಿ ಜಾಸ್ತಿ ನೀರಿನಲ್ಲಿ ಕೈ ಬೆರಳುಗಳ ಅನ್ನು ಹಾಕಬೇಡಿ.

ನಿಮ್ಮ ಉಗುರುಗಳನ್ನು ಸರಿಯಾದ ಸಮಯದಲ್ಲಿ ಕತ್ತರಿಸಬೇಕು ಯಾವುದೇ ಕಾರಣಕ್ಕೂ ನಿಮ್ಮ ಉಗುರುಗಳನ್ನು ಕಚ್ಚ ಬೇಡಿ. ನಿಮ್ಮ ಕೈ  ಬೆರಳನ್ನು 15 ನಿಮಿಷಗಳ ಕಾಲ ಬಿಸಿನೀರಿನಲ್ಲಿ ಇಡಬೇಕು ಇದರಿಂದ ನಿಮ್ಮ ನೋವು  ಮಾಯವಾಗುತ್ತದೆ. ನೋವಿರುವ ಜಾಗದಲ್ಲಿ ಬಿಸಿ ಶಾಖವನ್ನು ಕೊಟ್ಟರೇ ನಿಮ್ಮ ಬೆರಳಿನಾ ಉತ್ತಾ ಕಮ್ಮಿಯಾಗುತಾದೆ.

ಆಲಿಮಟ್ಟಿ ಕಾಯಿ ಮತ್ತು ನಿಂಬೆಹಣ್ಣು ನಿಮ್ಮ ಉಗುರು ಸುತ್ತಾದ ಬೆರಳಿಗೆ ಇಟ್ಟರೇ ನಿಮ್ಮ ಕೈ  ನೋವು ನಿಂದಾ ಮಾಯವಾಗುತ್ತದೆ. ಕಾಳುಮೆಣಸು ಮತ್ತು ಬೆಳ್ಳುಳ್ಳಿಯನ್ನು ಚೆನ್ನಾಗಿ ಅರಿದು ಪೇಸ್ಟ್ ಮಾಡಿದ್ದು ಕೈ ಬೆರಳಿಗೆ ಹಚ್ಚಬೇಕು, ಇದು ಕೂಡ ಉಗುರುಸುತ್ತಿಗೆ ರಾಮಬಾಣ. ನೋಡಿದ್ರಲ್ಲ ಸ್ನೇಹಿತರೆ ಇವಿಷ್ಟು ನಿಮ್ಮ ಮನೆಯಲ್ಲಿ ಸಿಗುವಂತ ವಸ್ತುಗಳಾಗಿದ್ದು ಈ  ಔಷಧಿಗಳನ್ನು ಉಪಯೋಗಿಸಿ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ.

Leave a Reply

Your email address will not be published. Required fields are marked *