ಫೋನ್ ರಿಸೀವ್ ಮಾಡಿದ ಕೂಡಲೇ ಹೆಲ್ಲೋ ಎಂದು ಏಕೆ ಹೇಳುತ್ತಾರೆ ಎಂದು ನಿಮಗೆ ಗೊತ್ತೇ?? ತಿಳಿಯಲು ಮಾಹಿತಿಯನ್ನು ಓದಿ ತಪ್ಪದೇ‌ ಶೇರ್ ಮಾಡಿ

समाचार

ಮೊಬೈಲ್ ಮತ್ತು ಲ್ಯಾಂಡ್ ಲೈನ್ ಗಳಲ್ಲಿ ಫೋನ್ ಮಾಡಿದಾಗ ಎಲ್ಲ ವಯಸ್ಸಿನವರು ತಮಗೆ ಅರಿವಿಲ್ಲದಂತೆ   ಹೇಳುವ ಮೊದಲ ಪದ ಎಂದರೆ “ಹಲೋ”.ಈ ಪದವನ್ನೇ ಯಾಕೆ ಬಳಸುತ್ತಾರೆ,ಇದಕ್ಕೆ ಕಾರಣ ಏನು,ಬೇರೆ ಪದವನ್ನು ನಾವು ಬಳಸಬಹುದಲ್ಲವೆ ಆದ್ದರು ಯಾಕೆ ಈ ಪದವನ್ನೇ ಬಳಸುತ್ತಾರೆ ಎಂಬ  ಮಾಹಿತಿಯನ್ನು ಇಲ್ಲಿ ಕಲೆ ಆಕೊಣ ಬನ್ನಿ… ನಮಗೆಲ್ಲ ತಿಳಿದಿರುವ ಹಾಗೆ ಮೊದಲು ಫೋನ್ ಕಂಡು ಹಿಡಿದದ್ದು ಅಲೆಕ್ಸಾಂಡರ್ ಗ್ರಹಾಂ ಬೆಲ್ ಅವರು ಅಲ್ಲವೇ ?

ಮೊದಲು ಅವರು ಎರಡು ಫೋನ್ ಗಳನ್ನು ತಯಾರಿಸುತ್ತಾರೆ. ಅದರಲ್ಲಿ ಒಂದನ್ನು ಅವರೇ ಉಪಯೋಗ ಮಾಡಲು ಅಂದರೆ  ಪರಿಶೀಲಿಸುವುದಕ್ಕಾಗಿ ಇಟ್ಟುಕೊಂಡು ಮತ್ತೊಂದನ್ನು ತನ್ನ ಪ್ರಿಯತಮೆಗೆ ಕೊಟ್ಟು ಬಳಕೆ ಮಾಡಲು ಹೇಳುತ್ತಾರೆ. ಗ್ರಹಾಂ ಬೆಲ್ ಅವರ ಪ್ರಿಯತಮೆ ಯ  ಹೆಸರು ‘ಮಾರ್ಗರೆಟ್ ಹಲೋ’ ಅಂತ.  ಗ್ರಾಹಂ ಬೆಲ್ ತನ್ನ ಪ್ರಿಯತಮೆ ಜೊತೆ ಮಾತನಾಡುವಾಗ ಪ್ರೀತಿಯಿಂದ ಅವರ ಪ್ರೇಯಸಿಯನ್ನು ‘ಹಲೋ’ ಎಂದು ಕರೆಯುತ್ತಿದ್ದರು.

ಯಾವುದೇ ಮಾತನ್ನು ಹಾಡುವ ಮುನ್ನ ಆತನ ಪ್ರೇಯಸಿಯನ್ನು ಪ್ರೀತಿ ಇಂದ ಮೊದಲಿಗೆ ಹಲೋ ಅಂತ ಕರೆಯುತ್ತಿದ್ದರು ಹಾಗೂ ಇದೆ ರೀತಿ  ಮಾತನಾಡುತ್ತಿದ್ದರು.
ಎಲ್ಲ ಬಾರಿಯು ತನ್ನ ಪ್ರೇಯಸಿಗೆ ಕರೆ ಮಾಡಿದಾಗೆಲ್ಲಾ ಹಲೋ ಎಂದೇ ಕರೆಯುತ್ತಿದ್ದರು. ಇದನ್ನು ಸುತ್ತಮುತ್ತಲಿನ ಇರುವ ಜನರೆಲ್ಲ  ಕೇಳುತ್ತಾ ಮತ್ತು ನೋಡುತ್ತಾ ಬಂದರು. ನಂತರ ಫೋನ್ ಮಾರುಕಟ್ಟೆಗೆ ಬಿಡುಗಡೆಯಾದಾಗ ಫೋನ್ ಮಾಡಿದ ತಕ್ಷಣ ಮೊದಲು ‘ಹಲೋ’ ಎನ್ನುವ ಬದಲು ‘ಆರ್ ಯು ದೇರ್’ ಎಂದು ಹೇಳುತ್ತಿದ್ದರು.

ಇದು ಹೇಳುವುದಕ್ಕೆ ತುಂಬಾ ಕಷ್ಟವಾಗುತ್ತದೆ ಎಂದು ಯೋಚಿಸಿ ಗ್ರಾಹಂ ಬೆಲ್ ಬಳಕೆ ಮಾಡುತ್ತಿದ್ದ ‘ಹಲೋ’ ಎನ್ನುವ ಶಬ್ದವನ್ನು ಫೋನ್ ಮಾಡಿದಾಗ ಮೊದಲು ಮಾತನಾಡುವುದಕ್ಕೆ ಬಳಸಲು ಪ್ರಾರಂಭ ಮಾಡಿದರು… ಅಲ್ಲಿಂದ ಪ್ರಾರಂಭವಾಯಿತು ನೋಡಿ ಹಲೋ ಎನ್ನುವ ಪದದ ಬಳಕೆ ಆದರೆ ಆಂಗ್ಲ ಭಾಷೆಯಲ್ಲಿ ಇದಕ್ಕೆ ಬೇರೆ ಅರ್ಥವೇ ಇದೆ ಅದೇನೆಂದರೆ ಇದು ಹಳೆಯ ಜರ್ಮನ್ ಬಾಷೆ ಇಂದ ಬಂದದು ಅಂತ ಅದರ ನಿಜವಾದ ಅರ್ಥವೆಂದರೆ ಹೇಗಿದ್ದೀರಿ ಅಂತ ಆದರೆ ಗ್ರಹಾಂ ಬೆಲ್ ಅವರ ಮುಖಾಂತರ ಇದರ ಬಳಕೆ ಹೆಚ್ಚಾಯಿತು ಅಷ್ಟೆ.

Leave a Reply

Your email address will not be published. Required fields are marked *