ಆದಿಮಾನವನಿಂದ ಆಧುನಿಕ ಮಾನವ ಹೇಗೆ ಬದಲಾದ ಅಂತ ನೀವು ತಿಳಿದು ಕೊಂಡರೆ ಒಂದು ಕ್ಷಣ ಶಾಕ್ ಆಗ್ತೀರಾ ಆದಷ್ಟು ಇದನ್ನು ಶೇರ್ ಮಾಡಿ.

समाचार

ಸ್ನೇಹಿತರೆ ಸರಿ ಸುಮಾರು 400 ಕೋಟಿ ವರ್ಷಗಳ ಹಿಂದೆ  ಧೂಳು ಮತ್ತು ವಾಯು ರೂಪದ ವಸ್ತುಗಳಿಂದ ನಮ್ಮ ಭೂಮಿಯ ಸೃಷ್ಟಿಯಾಯಿತು,
ಈ ರೀತಿ ಸೃಷ್ಟಿಯಾದ ಭೂಮಿ ಮೇಲೆ. ಸ್ನೇಹಿತರೆ ಸಾಕಷ್ಟು ಜೀವರಾಶಿಗಳು ಜನ್ಮತಾಳಿದವು, ಈ ರೀತಿಯಾಗಿ ಸೃಷ್ಟಿ ಸೃಷ್ಟಿಯಾದ ಭೂಮಿ ಮೇಲೆ ಸಾಕಷ್ಟು ಜೀವರಾಶಿಗಳು  ಜನ್ಮತಾಳಿದವು ಅದರಲ್ಲಿ ಕೆಲವು ಜೀವಿಗಳು ವಿಶೇಷವಾಗಿ ಜನಿಸಿದವು, ಅದರಲ್ಲಿ ಕೆಲವು ಜೀವರಾಶಿಗಳು ಕಾಲಗರ್ಭ ಗಳಲ್ಲಿ ನಶಿಸಿಹೋದವೂ.

ಈ ಜೀವರಾಶಿಗಳಲ್ಲಿ ಒಂದು ಭಾರಿ ಪ್ರಮಾಣದ ಕ್ಷುದ್ರ ಗ್ರಹವೊಂದು ಭೂಮಿಗೆ  ಬಂದು ಅಪ್ಪಳಿಸುತ್ತದೆ, ಹಾಗೆ ಕಳೆದು ಹೋದಂತಹ ಜೀವರಾಶಿಗಳು ಡೈನೋಸಾರ್ ಗಳು, ಅಂದರೆ ಕಳೆದ 20 ವರ್ಷಗಳಿಂದ ವಾಸವಾಗಿದ್ದ  ಡೈನೋಸಾರ್ ಗಳು ಕ್ಷಣಾರ್ಧದಲ್ಲಿ ಸತ್ತು ಹೋಗುತ್ತದೆ, ಇದಾದ ಕೆಲವೇ ವರ್ಷಗಳಲ್ಲಿ ಮಾನವನ ಜನ್ಮಸೃಷ್ಟಿಯಾಗುತ್ತದೆ ಮತ್ತು ಸಂಚಲವನ್ನು ಸೃಷ್ಟಿಯಾಗುತ್ತದೆ,ಮತ್ತು ಇದಾದ ಕೆಲವೇ ದಿನಗಳಲ್ಲಿ ಮಾನವನಲ್ಲಿ ಬದಲಾವಣೆಗಳನ್ನುಆಗಲು ಶುರುಮಾಡುತ್ತದೆ.

ಮಾನವ ಜನ್ಮ ಸೃಷ್ಟಿ ಆಯ್ತು ಆ, ಮೇಲೇ ಮಾನವ ಒಂದೊಂದೇ ಆವಿಷ್ಕಾರಗಳನ್ನು ಮಾಡತೊಡಗಿದನು,ಅಲ್ಲಿಂದ ಮಾನವ ಬೆಳೆದು ಬಂದ ರೀತಿ  ಅದು ಇತಿಹಾಸವೇ ಆಯಿತು.ಇಷ್ಟಕ್ಕೂ ಮಾನವ ಆದಿಮಾನವನಿಂದ ಮಾನವನ ಆಗಿದ್ದು,ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ. ಬನ್ನಿ ಒಂದು ಬಾರಿ ನಾಲ್ಕು ದಶಕಗಳ ಲಕ್ಷ ವರ್ಷಗಳ ಹಿಂದೆ ಹೋಗಿ ಬರೋಣ, ಮಾನವನ ಮೊದಲ ಜನ್ಮತಾಳಿದ್ದು ಆಫ್ರಿಕಾದಲ್ಲಿ ಮೊದಲು ಹುಟ್ಟಿದ್ದೇ ಆಫ್ರಿಕದಲ್ಲಿ ಮಾನವನ ಜನಿಸಿದ್ದು ಸಹ ಆಫ್ರಿಕದಲ್ಲಿ.

ನಮ್ಮ ಪೂರ್ವಿಕರು ಈ ಹಿಂದೆ ಹಾರವನ್ನು ಹುಡುಕಲು ಮರಗಳಿಂದ ಮರಗಳಿಗೆ ಜಿಗಿಯುತ್ತ ಆಹಾರ ಹುಡುಕುತ್ತಿದ್ದರು, ಹೀಗೆ ಕಾಲಕ್ರಮೇಣ ಹಾರವನ್ನು ಆಶ್ರಯಿಸಿ ಹೋಗಬೇಕಾದರೆ,ಮರಗಳಿಂದ ಜಿಗಿ ಯುತ್ತಿದ್ದ ಕೋತಿಗಳು ನಡೆಯಲಾರಂಭಿಸಿದವು, ಅಲ್ಲಿಂದ ನಮ್ಮ ಆದಿಮಾನವನ ಸೃಷ್ಟಿ ಆಯಿತು, ತದನಂತರ ನಾವು ಕಾಲಕ್ರಮೇಣ ಬದಲಾವಣೆಯನ್ನು ಪಡೆಯುತ್ತಾ ಮುಂದೆ ಸಾಗಿದೆವು.

 

ಹೀಗೆ ನಾವು ಕೋತಿಗಳ ಆಗಿದ್ದಾಗ,ಕಾಲಕ್ರಮೇಣ ನಾವು ನಾಲ್ಕು ಕಾಲಗಳಿಂದ ನಡೆಯಲಾರಂಭಿಸಿದವು, ಅದಾದನಂತರ ನಾಲ್ಕು ಕಾಲಗಳಿಂದ ನಡೆಯಲು ಬೇಸರವೆನಿಸಿದಾಗ, ಆಗ ಶುರು ಮಾಡಿಕೊಂಡ ನಡಿಗೆಯೇ ಎರಡು ಕಾಲಿನ ನಡಿಗೆ, ಇದಾದನಂತರ ಮಾನವನಲ್ಲಿ ಬದಲಾವಣೆಗಳು ಪ್ರಕೃತಿಯ ಅನುಸಾರವಾಗಿ ಬದಲಾವಣೆಗಳು ಸಹಜ ಪ್ರಕ್ರಿಯೆಯಲ್ಲಿ ತೊಡಗಿ ಕೊಂಡವು,
ಹೀಗೆ ಬದಲಾವಣೆಯಾಗುತ್ತಾ ಮಾನವನಿಗೆ ಕೈಗೆ ಸಿಕ್ಕ ಕಲ್ಲುಗಳು, ಮತ್ತು ಕಲ್ಲುಗಳಿಂದ ಮರವನ್ನು ಕುಟ್ಟುತ್ತಾ ತನಗೆ ಬೇಕಾದ ರೀತಿಯಲ್ಲಿ  ಆಯುಧ ಮಾಡಿಕೊಳ್ಳಲು ಶುರು ಮಾಡಿದರು ಮಾಡಲು ಶುರು ಮಾಡಿಕೊಂಡ.

ಇದಾದ ನಂತರ ಮಾನವ ಬೆಳೆದು ಬಂದ ರೀತಿ ಅಚ್ಚರಿಯ ಒಂದು ಸಂಗತಿ,ಮತ್ತು ವಿಸ್ಮಯ ರೀತಿಯ ಒಂದು ಸಂಗತಿ ಎಂದು ಹೇಳಿದರೂ ತಪ್ಪಾಗಲಾರದು ಎಂದು ಹೇಳಬೌದು ನಾವು ಏನು ಬೇಕಾದರೂ ಸಾಧಿಸುವಂತೆ ಕಲೆ ಮತ್ತು ಸಾಮರ್ಥ್ಯವನ್ನು ಇವತ್ತಿನ ಆಧುನಿಕ ಮಾನವ ಪಡೆದುಕೊಂಡಿದ್ದಾನೆ,ಕಾಲಕ್ರಮೇಣ ಡೈನೋಸರ್ ಆದ ಗತಿಯೇ ನಮಗೂ ಮುಂದಿನ ದಿನಗಳಲ್ಲಿ ಆದರೂ ಅಚ್ಚರಿ ಪಡುವ ವಿಶಯವೇನಲ್ಲ.

Leave a Reply

Your email address will not be published. Required fields are marked *