ನೀವು ಇಷ್ಟ ಪಟ್ಟಿರುವ ವ್ಯಕ್ತಿ ಅನ್ನು ಕೇವಲ 5 ಗಂಟೆಗಳಲ್ಲಿ ವಶೀಕರಣ ಮಾಡಿಕೊಳ್ಳಬಹುದು ಹೇಗೆ ಅಂತ ಯೋಚನೆ ಮಾಡ್ತಾ ಇದ್ದೀರಾ ಇಲ್ಲಿದೆ ನೋಡಿ ಉತ್ತರ 

समाचार

ನೀವು ಇಷ್ಟಪಟ್ಟ ಅಂತಹ ಯಾವುದೇ ವ್ಯಕ್ತಿಯಾಗಿರಬಹುದು ಹೆಣ್ಣಾಗಲಿ ಗಂಡಾಗಲಿ ಮತ್ತೊದಿರಲ್ಲಿ, ಇಷ್ಟಪಟ್ಟಿದ್ದನ್ನು ಕೇವಲ ನಿಂಬೆ ಹಣ್ಣಿನಿಂದ ವಶೀಕರಣ ಮಾಡಿ 5 ಗಂಟೆ ಒಳಗಡೆ ನೀವು ಪಡೆಯಬಹುದು, ಹಾಗಿದ್ದರೆ ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ, ಪ್ರೀತಿಸಿ ದೂರವಾದರೂ ಪ್ರೇಸೆಯನ್ನು ಹೇಗೆ ಪಡೆಯಬೇಕೆಂದು ಯುವಕರು ಬಸುತ್ತಿರುತ್ತಾರೆ, ಹಾಗೆ ಪ್ರೀತಿಸಿ ದೂರವಾದ ಪ್ರಿಯತಮಾ ನನ್ನನ್ನು ವಶೀಕರಣ ಮಾಡಿಕೊಳ್ಳಬೇಕೆಂದು ಹುಡುಗಿಯರು ಹೇಗೆ ಹಾತೊರೆಯುತ್ತಿರುತ್ತಾರೆ,ಮತ್ತು ಗಂಡ ಹೆಂಡತಿಯನ್ನು ಹೇಗೆ ವಶೀಕರಣ ಮಾಡಬೇಕೆಂದು, ಮತ್ತು ಹೆಂಡತಿ ಗಂಡನನ್ನು ಹೇಗೆ ವಶೀಕರಣ ಮಾಡಬೇಕು ಎಂದು ಹಂಬಲಿಸುತ್ತಾರೆ, ಹಾಗಿದ್ದರೆ ಏನು ಮಾಡಬಹುದು ನಿಂಬೆಹಣ್ಣಿನಿಂದ ನಾವು ಇಷ್ಟಪಟ್ಟವರನ್ನು ಹೇಗೆ ವಶೀಕರಣ ಮಾಡಬಹುದು ಎಂದು ತಿಳಿಸುತ್ತೇನೆ ಬನ್ನಿ,

ದಯವಿಟ್ಟು ಈ ವಶೀಕರಣ ವಿದ್ಯೆಯನ್ನು ಯಾವುದೇ ಕೆಟ್ಟ ಕೆಲಸಕ್ಕೆ ಬಳಸದೆ ಒಳ್ಳೆಯ ಕೆಲಸಕ್ಕೆ ಬಳಸಿ,ನಿಮ್ಮ ಜೀವನವನ್ನು ಸುಖವಾಗಿರಲಿ ಎಂದು ತಿಳಿಸುವ ಪ್ರಯತ್ನ ನನ್ನದು,
ಈ ವಶೀಕರಣಕ್ಕೆ ಬಳಸಬೇಕಾದ ವಸ್ತುಗಳು ತುಂಬಾ ಸುಲಭದ ವಸ್ತುಗಳು ಯಾವುದು ಎಂದು  ಈಗ ಹೇಳುತ್ತೇನೆ ನೋಡಿ,
ಮೊದಲಿಗೆ ನೀವು ಒಂದು ನಿಂಬೆಹಣ್ಣು ಮತ್ತು ಪೇಪರನ್ನು ತೆಗೆದುಕೊಳ್ಳಿ, ಮೊದಲಿಗೆ ನೀವು ಯಾರಿಗೆ ವಶೀಕರಣ ಮಾಡಬೇಕೆಂದು ಅವರ ಹೆಸರನ್ನು ನಿಂಬೆಹಣ್ಣಿನ ಮೇಲೆ ಬರೆಯಬೇಕು, ಬರೆದನಂತರ ನಿಂಬೆಹಣ್ಣಿನ ಇನ್ನೊಂದು ಕಡೆ ಪ್ಲೇಸ್ ಮಾರ್ಕ್ ಹಾಕಬೇಕು, ನೆನಪಿರಲಿ ನೀವು ಯಾವ ವ್ಯಕ್ತಿಯನ್ನು ವಶೀಕರಣ ಮಾಡಲು ಬಯಸುತ್ತೇನೆ ನಿಮ್ಮ ಕಣ್ಣು ಮುಂದೆ ಬಂದಂತೆ ಆಗಬೇಕು ಹಾಗೆ ನಿಂಬೆಹಣ್ಣಿನ ಇನೊಂದು ಬದಿಯಲ್ಲಿ ಓಂ ಎಂದು ಬರೆದು ಕಾಮದೇವ ಎಂದು ಬರೆಯಬೇಕು,

ನಂತರ ಪೇಪರ್ನಲ್ಲಿ ನೀವು ಒಂದು ಚಕ್ರವನ್ನು ಬರೆಯಬೇಕಾಗುತ್ತದೆ ಇದರ ಸಂಕ್ಷಿಪ್ತ ಮಾಹಿತಿಯನ್ನು ನೀವು ಮೇಲ್ಗಡೆ ವಿಡಿಯೋವನ್ನು ವೀಕ್ಷಿಸಿದರೆ ಅರ್ಥವಾಗುತ್ತದೆ,
ಸ್ನೇಹಿತರೆ ಮಾಂತ್ರಿಕ ತಾಂತ್ರಿಕತೆಯನ್ನು ನೀವು ತಪ್ಪದೇ ಪಾಲಿಸಿದಲ್ಲಿ ನೀವು ಅಂದುಕೊಂಡ ಹಾಗೆ ಎಲ್ಲವೂ ನಡೆಯುತ್ತದೆ ಹಾಗೆ ಹಾಗೆ ನೀವು ಇಷ್ಟಪಟ್ಟ ವ್ಯಕ್ತಿಯು ನೀರಿರುವ ಜಾಗದಲ್ಲಿ ಬಂದು ನಿಮಗೆ ಅವರು ಪ್ರೇಮ ನಿವೇದನೆಯನ್ನು ವೇತ್ತ ಪಡಿಸುತ್ತಾರೆ, ನೀವು ಇದನ್ನು ಮೂಢನಂಬಿಕೆ ಎಂದು ಭಾವಿಸಿದರೂ ಪರವಾಗಿಲ್ಲ ಇದರಿಂದ ನೀವು ಖಂಡಿತವಾಗಲೂ ನೀವು ಅಂದುಕೊಂಡಿರುವಂತೆ 5 ಗಂಟೆ ಒಳಗಡೆ ಕೇವಲನಿಂಬೆ ಹಣ್ಣಿನಿಂದ ವಶೀಕರಣ ಪಡಿಸಿಕೊಳ್ಳಬಹುದು, ಸಾಧ್ಯವಾದರೆ ನೀವು ಒಂದು ಸಲ ಪ್ರಯತ್ನಿಸಿ ನೋಡಿ,

ನಿಮಗೆ ಮೇಲೆ ವಿಡಿಯೋದಲ್ಲಿ ಯಾವರೀತಿಯಾಗಿ ವಶೀಕರಣ ಪಡಿಸಿಕೊಳ್ಳಬೇಕೆಂದು ಸಂಕ್ಷಿಪ್ತ ಮಾಹಿತಿ ಜೊತೆಗೆ, ಹೇಗೆ ಇದನ್ನು ವಿಧಿವಿಧಾನಗಳನ್ನು ಅನುಸರಿಸಬೇಕೆಂದು ಅವುಗಳನ್ನು ತಿಳಿದುಕೊಂಡು ನಿಮ್ಮ ನಿಮ್ಮವರನ್ನು ಪಡೆದುಕೊಳ್ಳಿ,

Leave a Reply

Your email address will not be published. Required fields are marked *