ಹಠವಾದಿ, ಮುಂಗಾರು ಮಳೆ ನಂತರ ಪದ್ಮಜರಾವ್ ಹಿಂದೆ ತಿರುಗಿ ನೋಡಲೇ ಇಲ್ಲ..
ಸ್ವಾಭಾವಿಕ ನಟನೆಯ ಮೂಲಕ ಚಂದನವನದಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವವರು ಪದ್ಮಜಾ ರಾವ್ ಅವರು. ಇವರ ಅಭಿನಯವನ್ನು ನೋಡುತ್ತಿದ್ದರೆ ತಾಯಿ ಎಂದರೆ ಹೀಗಿರಬೇಕು ಎಂದೆನಿಸುತ್ತದೆ. ಬೆಳ್ಳಿತೆರೆಯ ಮೇಲೆ ಯಾವುದೇ ಪಾತ್ರ ಮಾಡುತ್ತಿದ್ದರೂ ಅದು ಅಭಿನಯ ಅನಿಸುವುದೇ ಇಲ್ಲ, ಇಂತಹ ಪ್ರತಿಭೆ ಕೆಲವರಲ್ಲಿ ಮಾತ್ರ ಇರುತ್ತದೆ. ಚಿತ್ರರಂಗಕ್ಕೆ ಬರುವ ಮುನ್ನ ನಟಿ ಪದ್ಮಜರಾವ್ ರಿಸಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿದ್ದರು. ಹೀಗೆ ಟಿವಿ ಚಾನಲ್ ನಲ್ಲಿ ರಿಸಪ್ಷನಿಷ್ಟ್ ಆಗಿ ಕೆಲಸ ಮಾಡುತ್ತಿದ್ದ ಅವರಿಗೆ ನಟನೆಯ ಮೇಲೆ ಬಹಳ ಆಸಕ್ತಿಯನ್ನು ಹೊಂದಿದ್ದರು. […]
Continue Reading